ರಸ ಝೆನು – 1

ಒಬ್ಬ ಮಾರ್ಷಲ್ ಆರ್ಟ್ಸ್ ಗುರುವಿನ ಬಳಿ ಒಬ್ಬ ಬಂದು ಕೇಳಿದ,
“ಗುರುಗಳೇ ನಾನು ನಿಮ್ಮ ಬಳಿ ಮಾರ್ಷಲ್ ಆರ್ಟ್ಸ್ ಕಲಿಯಬೇಕೆಂದಿದ್ದೇನೆ. ಪೂರ್ತಿಯಾಗಿ ಕಲಿಯಲು ಎಷ್ಟು ವರ್ಷ ಬೇಕಾಗಬಹುದು!?”

ಗುರು: “ಹತ್ತು ವರ್ಶ”

ಶಿಷ್ಯ: *ಅಸಹನೆಯಿಂದ ತಲೆ ಕೊಡವುತ್ತಾ* ಇಲ್ಲ ಇಲ್ಲ. ಹತ್ತು ವರ್ಷ ತುಂಬಾ ಜಾಸ್ತಿಯಾಯ್ತು. ನಾನು ಬೇಗ ಕಲೀಬೇಕು. ನಾನು ತುಂಬಾ ಕಷ್ಟಪಟ್ಟು ಕಲೀತೀನಿ. ದಿನಾ ಕಲೀತೀನಿ. ಹತ್ತು ಘಂಟೆ ಪ್ರಾಕ್ಟೀಸ್ ಮಾಡ್ತೀನಿ. ಬೇಕಾದ್ರೆ ಇನ್ನೂ ಹೆಚ್ಚು ಪ್ರಾಕ್ಟೀಸ್ ಮಾಡ್ತೀನಿ. ಆಗ ಎಷ್ಟ ಸಮಯ ಬೇಕಾಗಬಹುದು?

ಗುರು: *ಅರೆಕ್ಷಣ ಯೋಚಿಸಿ* “ಇಪ್ಪತ್ತು ವರ್ಷ” 🙂

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s